ಆಮಂತ್ರಣ ನೀಡಲು ಯಡಿಯೂರಪ್ಪ ಭೇಟಿ ಮಾಡಿದ Ramesh Aravind | Filmibeat kannada

2021-01-04 4,452

ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಗೆ ಗಣ್ಯರಿಗೆ ಆಮಂತ್ರಣ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ರಮೇಶ್ ಅರವಿಂದ್ ದಂಪತಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಗಳ ಮದುವೆ ಆರತಕ್ಷತೆಗೆ ಆಹ್ವಾನಿಸಿದ್ದಾರೆ. ರಮೇಶ್ ಮತ್ತು ಪತ್ನಿ ಅರ್ಚನಾ ದಂಪತಿ ಸಿಎಂ ಭೇಟಿಯಾಗಿ ಆಹ್ವಾನ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Kannada Actor Ramesh Aravind invites CM Yediyurappa for his Daughter's reception.